Tuesday, December 8, 2009

ತಲಕಾಡಿನ ವಿಸ್ಮಯ ಶಿಲ್ಪ ಲೋಕ !!!

ತಲಕಾಡಿನಲ್ಲಿ ಎಲ್ಲರಿಗೂ ಪಂಚಲಿಂಗ ದರ್ಶನ ಮಾಡುವ ಕಾತರ!!! ಆದರೆ ಅಲ್ಲೇ ಕಂಡ ಕೆಲವು ಅಪರೂಪದ ವಿಶೇಷತೆಗಳನ್ನು ಹಲವರು ನೋಡಿರಲಾರರು!!!ಅವುಗಳ ಒಂದು ನೋಟ ಇಲ್ಲಿದೆ .೧]ಈ ಕಲ್ಲಿನ ಸುಂದರ  ಪಾತ್ರೆ [ಮರಗಿ] ನಿರ್ಲಕ್ಷ್ಯದಿಂದ ಕಸದ ತೊಟ್ಟಿ ಯಾಗಿ ಬಳಕೆಯಾಗಿದೆ.

೦೨]ಕಲ್ಲಿನ ಬಳೆ ಇದರಲ್ಲಿ ಜಂಟಿ ಹುಡುಕಿ ನೋಡೋಣ !! ಹೌದು ಈ ಬಳೆ ಗಳು ತಿರುಗುತ್ತವೆ ,ಒಂದೂ ಜಂಟಿ ಇಲ್ಲಾ !! ಶಿಲ್ಪಿಗೆ ನಮನಗಳನ್ನು ಸಲ್ಲಿಸಬೇಕು.
೦೩]ಸರ್ಪ ರಾಜನಿಗೆ ಬಳೆ ಗಳ ಅಲಂಕಾರ .ಉತ್ತಮ ಕಲ್ಪನೆ ಹಾಗು ರಚನೆ !! ಸ್ವಾಮೀ ಇಂದಿನ ಇಂಜಿನಿಯರ್ ಗಳೇ ನೀವು ಮಾಡಬಲ್ಲಿರ ??? ಅಂದಿನ ತಂತ್ರಜ್ಞಾನದ ಸವಾಲು???

4 comments:

shivu.k said...

ಸರ್,

ಒಳ್ಳೆಯ ಚಿತ್ರಗಳನ್ನು ತೆಗೆದಿದ್ದೀರಿ...

balasubramanya said...

ಶಿವೂ ಸರ್ ನಮಸ್ಕಾರ . ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು..

V.R.BHAT said...

ಚೆನ್ನಾಗಿವೆ ಸರ್, ಧನ್ಯವಾದಗಳು

Harini Narayan said...

ಹತ್ತಿರದಿಂದ ತೆಗೆದಿರುವ ಚೆಂದದ ಚಿತ್ರಗಳು ..