Thursday, June 17, 2010

ಮೈಸೂರು zoo ನಲ್ಲಿ ಬ್ಲಾಕ್ ಬಕ್ ಚಿಂಕೆಗಳ ಕಾದಾಟ.ಭಾಗ.o01

ದಿನಾಂಕ ೧೨/೦೬/೨೦೧೦ ರಂದು ಸ್ನೇಹಿತ ನೊಂದಿಗೆ ಮೈಸೂರಿನ zoo   ge ಭೇಟಿನೀಡಿದಾಗ ಸಿಕ್ಕ ಹಲವಾರು  ಕೌತುಗ ಮಯ ಸನ್ನಿವೇಶಗಳಲ್ಲಿ ಇದೂ ಒಂದು .ಮಳೆನಿಂತ  ನಂತರ ಬೀಸಿದ ತಂಗಾಳಿಯ ತಂಪಿನಲಿ ಮೈ ಬಿಸಿ ಮಾಡಿಕೊಳ್ಳಲು ಈ ಎರಡು black buck deers  ಕಾದಾಡಲು ಶುರುಮಾಡಿದ್ದವು. ಅಪರೂಪಕ್ಕೆ ಬಂದಿದ್ದ ನನಗೆ ಉತ್ತಮ ವೀಡಿಯೊ ಸಿಕ್ಕಿತ್ತು. ಬನ್ನಿ ನೋಡಿ ನಲಿಯಿರಿ.ಮುಂದೆ ನೀವು ಇಲ್ಲಿಗೆ ಬಂದಾಗ ನಿಶಬ್ದವಾಗಿದ್ದರೆ  ನಿಮಗೂ ಇಂತಹ ನೋಟ ಸಿಕ್ಕೀತು.ಮುಂದೆ ಇಲ್ಲಿಗೆ ಬನದರೆ ಗಲಾಟೆ ಮಾಡದೆ ನೋಡಿ ಅಲ್ವ!!!!

1 comment:

ಸೀತಾರಾಮ. ಕೆ. / SITARAM.K said...

ತಮ್ಮ ಜಿ೦ಕೆ ಕಾದಾಟದ ವಿಡಿಯೋದ ಜೊತೆಗೆ ಕೋಗಿಲೆಯ ಕ೦ಠವೂ ಸೇರಿ ಮತ್ತೆ ಹಲವು ಹಕ್ಕಿಗಳ ಇ೦ಚರವೂ ಕೇಳಿ ಶ್ರವಣ ಮಧುರವೂ ಆಗಿದೆ.